ಕಾರಿನಲ್ಲೇ ಕುಳಿತು ಸಿನಿಮಾ ನೋಡುವ ಓಪನ್ ಥಿಯೇಟರ್‌ಗೆ ಚಾಲನೆ

ರೂಫ್ ಟಾಪ್ ಡ್ರೈವ್ ಇನ್, ದೇಶದಲ್ಲೇ ಮೊಟ್ಟ ಮೊದಲ ಓಪನ್ ಥೀಯೇಟರ್ ಕಾರಿನಲ್ಲೇ ಕುಳಿತು ನೋಡುವಂತ ಚಿತ್ರಮಂದಿರ ಶುಕ್ರವಾರ ದಿಂದ ಪ್ರಾರಂಭವಾಗಿದೆ

ಮುಂಬೈ ನ ಜಿಯೋ ವರ್ಲ್ಡ್ ಡ್ರೈವ್ ಇನ್ ಮಾಲ್‍ನಲ್ಲಿರುವ ಜಿಯೋ ಡ್ರೈವ್ ಇನ್ ಥಿಯೇಟರ್ ಭಾರತದ ಮೊಟ್ಟ ಮೊದಲ ಓಪನ್ ಥೀಯೇಟರ್ ಹಾಗು ಅತಿ ದೊಡ್ಡ ಪರದೆ ಹೊಂದಿರುವ ಚಿತ್ರಮಂದಿರವಾಗಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಸಿನಿಮಾ ರೂಫ್‍ಟಾಪ್ ಡ್ರೈವ್-ಇನ್ ಥಿಯೇಟರ್‌ನಲ್ಲಿ ಮೊದಲ ಪ್ರದರ್ಶನ ಕಂಡಿರುವ ಚಲನಚಿತ್ರವಾಗಿದೆ. ಸರಿ ಸುಮಾರು 290 ಕಾರ್ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಡ್ರೈವ್-ಇನ್ ಥಿಯೇಟರ್, ರಿಲಯನ್ಸ್ ರೀಟೈಲ್ ಸಹಭಾಗಿತ್ವದ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ ಇದಾಗಿದೆ.

(Visited 623 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *