ಸಂಚಾರಿ ವಿಜಯ್ ಕೊನೆ ಸಿನಿಮಾ ದಲ್ಲಿ ಅವರ ನಟನೆ ನೋಡಿದ್ರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೆ.

ರಸ್ತೆ ಅಪಘಾತದಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವಿನಲ್ಲೂ ತಮ್ಮ ಅಂಗಾಂಗಗಳನ್ನೂ ದಾನ ಮಾಡುವ ಮೂಲಕ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಇದೀಗ ಅವರ ಅಭಿನಯದ ಕೊನೆಯ ಸಿನಿಮಾ ತಲೆದಂಡ ಸಿನೆಮಾದ ಟ್ರೈಲರ್ ಬಿಡುಗಡೆ ಗೊಂಡಿದ್ದು ಅವರ ಅಭಿನಯಕ್ಕೆ ಅಭಿಮಾನಿಗಳು ತಲೆಬಾಗಿದ್ದಾರೆ. ಇಂತ ಅಥಂಯುತ್ತಮ ನಟ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋದರು ಎಂಬ ಕೊರಗಿನಲ್ಲಿದ್ದಾರೆ. ಇತ್ತೀಚಿಗೆ ತಲೆದಂಡ ಸಿನಿಮಾ ಡಬ್ಬಿಂಗ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅವರ … Continue reading ಸಂಚಾರಿ ವಿಜಯ್ ಕೊನೆ ಸಿನಿಮಾ ದಲ್ಲಿ ಅವರ ನಟನೆ ನೋಡಿದ್ರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೆ.