ಭಜರಂಗಿ 2 Official Teaser Released
ಹ್ಯಾಟ್ರಿಕ್ ಹೀರೊ ಶಿವಣ್ಣ ಬರ್ತ್ ಡೇ ದಿನದಂದು ಭಜರಂಗಿ 2 ಸಿನಿಮಾದ ಟೀಸರ್ ಬಿಡುಗಡೆಮಾಡಲಾಗಿದೆ. ಭಜರಂಗಿ 2 ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೊ ಶಿವಣ್ಣ ಅವರೊಂದಿಗೆ ಭಾವನಾ ಅವರು ನಟಿಸಿದ್ದಾರೆ. ಜಯಣ್ಣ, ಭೋಗೇಂದ್ರ ನಿರ್ಮಾಣದಲ್ಲಿ ಮತ್ತು ನಿರ್ದೇಶಕ ಹರ್ಷ ಅವರ ನಿರ್ದೇಶನದಲ್ಲಿ ಭಜರಂಗಿ 2 ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾಗೆ ಅರ್ಜುನ ಜನ್ಯಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವಣ್ಣ ಬರ್ತ್ಡೇ ದಿನದಂದು ಭಜರಂಗಿ 2 ಸಿನಿಮಾದ ಟೀಸರ್ ಬಿಡುಗಡೆಮಾಡದ್ದರಿಂದ ಶಿವಣ್ಣರವರ ಅಭಿಮಾನಿಗಳಿಗೆ ತುಂಬಾ ಸಂತೋಷವನ್ನು ಉಂಟುಮಾಡಿದ್ದು, ಭಜರಂಗಿ 2 ಟೀಸರ್ ನೋಡಿ ಕಮೆಂಟ್ ಮಾಡುವುದರ ಮೂಲಕ ಹ್ಯಾಟ್ರಿಕ್ ಹೀರೊ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ YOUTUBE ಚಾನೆಲ್ SUBSCRIBE ಮಾಡಿ — >> CLICK TO SUBSCRIBE (Visited […]
ಭಜರಂಗಿ 2 Official Teaser Released
(Visited 112 times, 1 visits today)