Nari Mattu Meke Kathe | Kannada Stories for Kids | Infobells

ಚಿಕ್ಕಮಕ್ಕಳಿಗೆ ಕಥೆಗಳು ಎಂದರೆ ತುಂಬಾ ಇಷ್ಟ. ರಾತ್ರಿ ಮಕ್ಕಳಿಗೆ ಕಥೆ ಹೆೇಳುತ್ತಿದ್ದರೆ, ಅದನ್ನು ಕೇಳುತ್ತ ಮಲಗಿಬಿಡುತ್ತವೆ.

ಕಥೆಗಳು ಕೇವಲ ಕೇಳುವುದಷ್ಟೆ ಅಲ್ಲಾ, ಅದರಿಂದ ಕಲಿಯೋದು ತುಂಬಾ ಇರುತ್ತದೆ. ಮಕ್ಕಳ ಮನಸ್ಸು ಮುಗ್ಡತೆಯಿಂದ ಕೂಡಿರುವುದರಿಂದ, ಮಕ್ಕಳು ನೋಡಿದ್ದನ್ನು ಮತ್ತು ಕೇಳಿದ್ದನ್ನು ಬೇಗನೆ ತಮ್ಮಲ್ಲಿ ಅಳವಡಿಸಿಕೋಳ್ಳುತ್ತವೆ. ಹಾಗೆಯೇ ಕಥೆಗಳಿಂದ ಮಕ್ಕಳು ತುಮಬಾ ಕಲಿತುಕೊಳ್ಳಬಹುದು. ಪ್ರತಿಯೊಂದು ಕಥೆಯು ಒಂದೊಂದು ನೀತಿಯನ್ನು ಹೊಂದಿರುತ್ತದೆ. ಮಕ್ಕಳಿಗೆ ಕಥೆ ಮತ್ತು ಅದರ ನೀತಿಯನ್ನು ಹೇಳಿದರೆ, ಮಕ್ಕಳು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತವೆ.

(Visited 13487 times, 1 visits today)

Share and Enjoy !

You Might Be Interested In