Kannada Moral Stories for Kids – ದುರಾಸೆಯ ತುಪ್ಪ ಮಾರಾಟಗಾರ

ಇದು ಒಂದು ಚಿಕ್ಕಮಕ್ಕಳ ನೀತಿ ಕಥೆ.

ದುರಾಸೆಯ ತುಪ್ಪ ಮಾರಾಟಗಾರ – ಇದು ಒಂದು ನೀತಿ ಕಥೆ. ಇಲ್ಲಿ ತುಪ್ಪ ಮಾರಾಟಗಾರತಿ, ಶುದ್ದ ತುಪ್ಪ ಮಾರಾಟ ಮಾಡುತ್ತಾ ತನ್ನ ಜೀವನ ನಡಿಸುತ್ತಿದ್ದಳು. ಆದರೆ ಅತೀಯಾದ ಆಸೆಯಿಂದ, ಶುಧ್ದ ತುಪ್ಪದಲ್ಲಿ ಬೆರೆಕೆ ಮಾಡಿ, ಹೆೇಗೆ ಜನರಿಗೆ ಮೋಸ ಮಾಡಿ ಸಿಕ್ಕಿ ಬಿದ್ದಳು ಅನ್ನೋದೆ ಈ ಕಥೆಯ ನೀತಿ.

(Visited 5816 times, 1 visits today)

Share and Enjoy !

You Might Be Interested In