EXCLUSIVE: Ramesh Aravind as Shivaji Surathkal | An Interview With Anushree | Anushree Anchor

ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಭಾರಿಸಿರುವ, ಮುದ್ದು ನಗು ಮುಖದ, ಅಮೋಘ ಅಭಿನಯದ ಬಹುಭಾಷಾ ನಟ ಮತ್ತು ನಿರ್ದೇಶಕ.. ರಮೇಶ್ ಅರವಿಂದ್ ಅವರ ಸಂದರ್ಶನ ಅನುಶ್ರೀ ಅವರೊಂದಿಗೆ. ಅನುಶ್ರಿ ಕೇಳಿದ ಪ್ರಶ್ನೇಗಳಿಗೆ ತುಂಬಾ ತಮಾಷೆ ಮಾಡುತ್ತಾ, ನಗು ಮುಖದೊಂದಿಗೆ ಉತ್ತರ ಕೊಟ್ಟಿದ್ದಾರೆ. ಹಾಗೆಯೇ ತಮ್ಮ ಜೀವನದ ಕೆಲವು ಸಿಹಿ ಮತ್ತು ಕಹಿ ಕ್ಷಣಗಳನ್ನ ನೆನಸಿಕೊಂಡಿದ್ದಾರೆ.

ಅನುಶ್ರೀಯವರು ಏನೆಲ್ಲಾ ಪ್ರಶ್ನೇಗಳನ್ನ ಕೇಳಿದ್ದಾರೆ ಅದಕ್ಕೆ ರಮೇಶ ಅರವಿಂದರವರ ಉತ್ತರಗಳೇನು? ಇತ್ಯಾದಿಗಳನ್ನ ತಿಳಿಯಲು, ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

(Visited 41 times, 1 visits today)

You Might Be Interested In