ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಮತ್ತೊಂದು ಪುಟಾಣಿ ಮಗುವಿನ ಎಂಟ್ರಿ.

ಹೌದು, ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಮತ್ತೊಂದು ಪುಟಾಣಿ ಮಗುವಿನ ಎಂಟ್ರಿಯಾಗಿದೆ. ಯಶ್ ರವರು ಮತ್ತೊಮ್ಮೆ ಮಾವನಾಗಿದ್ದಾರೆ. ಯಶ್ ರವರ ಮುದ್ದಿನ ತಂಗಿ ನಂದಿನಿಯವರು ಇನ್ನೊಂದ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸಿಹಿ ಸುದ್ದಿಯನ್ನು ನಂದಿನಿಯವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮುದ್ದಾದ ಮಗುವಿನ ಪಾದಗಳ ವೀಡಿಯೋ ಹಾಕಿ ಪೋಸ್ಟ್ ಮಾಡುವುದರ ಮುಖಾಂತರ ತಾವು ಇನ್ನೊಮ್ಮೆ ತಾಯಿಯಾಗಿದ್ದಾರೆಂದುಎರಡನೇ ಮಗು ಕೂಡಾ ಗಂಡು ಮಗುವೆಂದು  ಹೇಳಿಕೊಂಡಿದ್ದಾರೆ.

nodu maga website logo
yash family

ನಂದಿನಿಯವರು ಯಶ್ ರವರ ತುಂಬಾ ಪ್ರೀತಿಯ ತಂಗಿ. ನಂದಿನಿಯವರು ತಮ್ಮ ಕುಟುಂಬದೊಂದಿಗಿನ ಕೆಲವೊಂದು ಖುಷಿಯಾದ ಕ್ಷಣಗಳನ್ನು ಕ್ಲಿಕ್ಕಿಸಿ ಸೊಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಯಶ್  ಮತ್ತು ರಾಧಿಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರನಲ್ಲಿ ಹೆಣ್ಣು ಮಗು ಐರಾಳ ಜನನವಾಗಿದ್ದು, 2019 ಅಕ್ಟೊಬರನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ನಂದಿನಿಯವರಿಗೆ ಮದುವೆಯಾಗಿ ಈಗಾಗಲೇ 8 ವರ್ಷಗಳಾಗಿದ್ದುಅವರಿಗೆ ಒಂದು ಮುದ್ದಾದ ಗಂಡು ಮಗುವಿದೆ. ಈಗ ಇನ್ನೊಂದು ಗಂಡು ಮಗುವಿನ ಆಗಮನದಿಂದ ಯಶರವರ ಕುಟುಂಬ ತುಂಬಾ ಸಂತೋಷವನ್ನು ವ್ಯಕ್ತ ಪಡಿಸಿದೆ

yash family 2

ಯಶ್ ವರ ಕುಟುಂಬಕ್ಕೆ ಇನ್ನೊಂದು ಪುಟಾಣಿ ಮಗುವಿನ ಆಗಮನದಿಂದ ಯಶ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ ಮತ್ತು ಕಮೆಂಟ ಮಾಡುವುದರ ಮೂಲಕ ಯಶ್ ಕುಟುಂಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.

(Visited 256 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *