ಚಲನಚಿತ್ರ ನಟರು ಕರೋನಾ ವೈರಸ್ ಬಗ್ಗೆ ಹೇಗೆ ಮಾತಾಡುತ್ತಾರೆ ಕೇಳಿ ?

ಕೊರೊನಾ ಇಡೀ ವಿಶ್ವವನ್ನೇ ಆವರಿಸಿದೆ, ಜನಸಾಮನ್ಯರ ಜೀವನ ಅಸ್ಥವ್ಯಸ್ಥವಾಗಿದೆ. ಈ ಕೊರೊನಾವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ ಡೌನ ಕೂಡ ಮಾಡಿತ್ತು. ನಾಲ್ಕೈದು ಬಾರಿ ಲಾಕ್ ಡೌನ ಮಾಡಿದ್ದರು, ಕೊರೊನಾವನ್ನು ತಡೆಗಟ್ಟಲು ಸಾದ್ಯವಾಗಲಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ರಣಕೆೇಕೆ ಮಾಡುತ್ತಿದೆ. ಲಾಕ್ ಡೌನ ನಂತರ ಜನರು ಸಾಮಾನ್ಯ ದಿನಗಳಂತೆ ರೋಡಿಗಿಳಿದರು. ಯಥಾ ಪ್ರಕಾರ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ತೊಡಗಿದರು.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

nodu maga website logo

ಆದರೆ ಜನ ಮಾಸ್ಕಗಳನ್ನು ಸಾರಿಯಾಗಿ ಧರಿಸುವುದನ್ನ, ಸಾಮಾಜಿಕ ಅಂತರವನ್ನ ಪಾಲಿಸುವುದರಲ್ಲಿ ಅಸಫಲರಾದರು, ತುಂಬಾ ಜನರು ರಾಜ್ಯ ಸರ್ಕಾರ ನಿಗಧಿಸಿದ ನಿಯಮಗಳನ್ನು ಪಾಲಿಸಲಿಲ್ಲ, ಇದರ ಪ್ರತಿಫಲವಾಗಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚುತ್ತಿದೆ. ಜನಸಾಮಾನ್ಯರಿಗೆ ಅಷ್ಟೇ ಅಲ್ಲದೆ ಕೆಲವು ರಾಜಕಾರಣಿಗಳಿಗೆ ಮತ್ತು ಚಿತ್ರರಂಗದಲ್ಲಿರುವ ಕೆಲವು ನಟ ಮತ್ತು ನಟಿಯರಿಗೂ ಸಹ ಕೊರೊನಾ ಪಾಸಿಟಿವ್ ಆಗಿದೆ ಎಂದು ವರದಿ ಕೂಡ ಬರುತ್ತಿವೆ. 

ಈ ನಿಟ್ಟಿನಲ್ಲಿ ನಮ್ಮೆಲ್ಲರ ನೆಚ್ಚಿನ ಮಿಮಿಕ್ರೀ ಆರ್ಟಿಸ್ಟ ರವಿ ಸಂತು ಅವರು, ಬೇರೆ ಬೇರೆ ನಟರ ಮಿಮಿಕ್ರೀ ಮಾಡುತ್ತ, ಚಲನಚಿತ್ರ ನಟರು ಕರೋನಾ ವೈರಸ್ ಬಗ್ಗೆ ಹೇಗೆ ಮಾತಾಡುತ್ತಾರೆ, ಹೇಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಈ ವೀಡಿಯೋ ಮೂಲಕ ತಿಳಿಯಿರಿ. ಈ ವೀಡಿಯೊ ನಿಮಗೆ ಇಷ್ಟವಾದಲ್ಲಿ ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಇನ್ನಿತರ ರಿಗೆ ಶೇರ ಮಾಡಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 39 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *