ಸಿಂಹದ ಮರಿ ದತ್ತು ಪಡೆದ ನಟ ವಸಿಷ್ಠ ಸಿಂಹ

ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಂಹದ ಮರಿಯೊಂದನ್ನು ದತ್ತು ಪಡೆದಿದ್ದಾರೆ.

ಹೊಸ ವರ್ಷದ ಮೊದಲ ದಿನ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ ನಟ ಸಿಂಹದ ಮರಿಯೊಂದನ್ನು ದತ್ತು ಪಡೆದು ಅದಕ್ಕೆ ವಿಜಯ ಸಿಂಹ ಎಂದು ನಾಮಕರಣ ಮಾಡಿದರು.

ಜನವರಿ 1 ರಿಂದ ಮತ್ತೇ ಜಿಯೋದಿಂದ ಬೇರೆಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಧ್ವನಿ ಕರೆಗಳನ್ನು ನೀಡಲು ಪ್ರಾರಂಭ

ವಿಶೇಷವೆಂದರೆ ಈ ಸಿಂಹದ ಮರಿ ಡಾ. ರಾಜಕುಮಾರ್ ಜನ್ಮದಿನದಂದೇ ಹುಟ್ಟಿತ್ತು. ಈ ಮೂಲಕ ವಸಿಷ್ಠ ಸಿಂಹ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.

English Version:

Sandalwood actor ‘Vasishta Lion’ adopts a lion cub at the Bannerghatta Biological Park.
On the first day of the New Year, the actor visited Bannerghatta and adopted a lion cub and named him Vijaya Lion.
This lion cub has born on the day when Dr. Rajkumar was born. Vasishta has shown his love for animals like this way.

(Visited 60 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *