ಬಹಳ ಸಮಯದ ನಂತರ ಬೋಲ್ಡ್​ ಫೋಟೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ತಮ್ಮ ಫನ್ನಿ ವಿಡಿಯೋಗಳನ್ನು ಹಂಚಿಕೊಳ್ಳುವ ಶಿಲ್ಪಾ ಶೆಟ್ಟಿ, ಬಹಳ ಸಮಯದ ನಂತರ ಹಾಟ್​ ಹಾಗೂ ಬೋಲ್ಡ್​ ಫೋಟೋ ಹಂಚಿಕೊಂಡಿದ್ದಾರೆ. ಶಿಲ್ಪಾರ ಈ ಫೋಟೋಗೆ ಪತಿ ರಾಜ್​ ಕುಂದ್ರಾ ನನ್ನವಳು ನನ್ನವಳು ಎಂದು ಕಮೆಂಟ್​ ಮಾಡಿದರೆ, ಜಾಕ್ವೆಲಿನ್​ ದೇವತೆ ಎಂದಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ ಗೋವಾದಲ್ಲಿ ತಮ್ಮ ಕುಟುಂಬದೊಂದಿಗೆ ರಜೆಯ ಮಜದಲ್ಲಿದ್ದಾರೆ.ಅಲ್ಲಿ ಕಪ್ಪು ಬಣ್ಣದ ಮೊನೊಕಿನಿ ಅಂದರೆ ಸ್ವಿಮ್​ ಸೂಟ್​ ತೊಟ್ಟು ಈ ಪೋಸ್ ಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಈ ಫೋಟೋಗೆ ಸಾಕಷ್ಟು … Continue reading ಬಹಳ ಸಮಯದ ನಂತರ ಬೋಲ್ಡ್​ ಫೋಟೋ ಹಂಚಿಕೊಂಡ ಶಿಲ್ಪಾ ಶೆಟ್ಟಿ