ಬಹಳ ಸಮಯದ ನಂತರ ಬೋಲ್ಡ್​ ಫೋಟೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ತಮ್ಮ ಫನ್ನಿ ವಿಡಿಯೋಗಳನ್ನು ಹಂಚಿಕೊಳ್ಳುವ ಶಿಲ್ಪಾ ಶೆಟ್ಟಿ, ಬಹಳ ಸಮಯದ ನಂತರ ಹಾಟ್​ ಹಾಗೂ ಬೋಲ್ಡ್​ ಫೋಟೋ ಹಂಚಿಕೊಂಡಿದ್ದಾರೆ.

ಶಿಲ್ಪಾರ ಈ ಫೋಟೋಗೆ ಪತಿ ರಾಜ್​ ಕುಂದ್ರಾ ನನ್ನವಳು ನನ್ನವಳು ಎಂದು ಕಮೆಂಟ್​ ಮಾಡಿದರೆ, ಜಾಕ್ವೆಲಿನ್​ ದೇವತೆ ಎಂದಿದ್ದಾರೆ.

ಸದ್ಯ ಶಿಲ್ಪಾ ಶೆಟ್ಟಿ ಗೋವಾದಲ್ಲಿ ತಮ್ಮ ಕುಟುಂಬದೊಂದಿಗೆ ರಜೆಯ ಮಜದಲ್ಲಿದ್ದಾರೆ.ಅಲ್ಲಿ ಕಪ್ಪು ಬಣ್ಣದ ಮೊನೊಕಿನಿ ಅಂದರೆ ಸ್ವಿಮ್​ ಸೂಟ್​ ತೊಟ್ಟು ಈ ಪೋಸ್ ಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಝಾರಾ ಯಾಸ್ಮಿನ್

English Version: Shilpa Shetty, who often shares her funny videos on social network, shares a hot and bold photo after a long time. Her husband Raj Kundra commented on photo as she is mine, and Jacqueline is Goddess. Shilpa Shetty is currently on holiday with her family in Goa.This pose is given by wearing a black monokini, a swim suit. This photo by Shilpa Shetty has got more likes in social media.

(Visited 75 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *