ಸ್ಯಾಂಡಲ್‌ವುಡ್‌ಗೆ ಮತ್ತೋರ್ವ ನಿರ್ದೇಶಕಿ ಎಂಟ್ರಿ

ಚಂದನವನದಲ್ಲಿ ಹೊಸ ನಿರ್ದೇಶಕಿಯೊಬ್ಬರು ಸೇರಿಕೊಳ್ಳಲಿದ್ದು, ಮೋಟಿವೇಷನಲ್ ಸ್ಪೀಕರ್ ಆಗಿದ್ದ ವಿಸ್ಮಯಾ ಗೌಡ ಈಗ ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದಾರೆ. ಚಂದನವನದಲ್ಲಿ ಮಹಿಳಾ ನಿರ್ದೇಶಕಿಯರು ಬೆರಳೆಣಿಕೆಯಷ್ಟು ಇದ್ದಾರೆ. ಅದರಲ್ಲೂ ಹೊಸಬರು ನಿರ್ದೇಶನಕ್ಕೆ ಕೈ ಹಾಕುವ ಸಾಹಸ ಮಾಡುವವರು ತೀರಾ ಕಡಿಮೆ. ಕವಿತಾ ಲಂಕೇಶ್, ಸುಮನಾ ಕಿತ್ತೂರು, ಪ್ರೇಮಾ ಕಾರಂತ್, ರೂಪಾ ಅಯ್ಯರ್ ಅವರ ಸಾಲಿಗೆ ಈಗ ಚಂದನವನದಲ್ಲಿ ಹೊಸ ನಿರ್ದೇಶಕಿಯೊಬ್ಬರು ಸೇರಿಕೊಳ್ಳಲಿದ್ದಾರೆ. ಮೋಟಿವೇಷನಲ್ ಸ್ಪೀಕರ್ ಆಗಿದ್ದ ವಿಸ್ಮಯಾ ಗೌಡ ಈಗ ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದಾರೆ. ಬಿಗ್‍ಬಾಸ್ ಮೂಲಕ ಹೆಸರು ಮಾಡಿದ್ದ ಡಾನ್ಸರ್ ಕಿಶನ್, … Continue reading ಸ್ಯಾಂಡಲ್‌ವುಡ್‌ಗೆ ಮತ್ತೋರ್ವ ನಿರ್ದೇಶಕಿ ಎಂಟ್ರಿ