ಮುಂದಿನ ಟೆಸ್ಟ್ ಗೂ ರೋಹಿತ್ ಶರ್ಮಾ ಡೌಟ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಪುನರಾಗಮನವಾಗಬಹುದು ಎಂದು ಕಾದಿದ್ದ ಪ್ರೇಕ್ಷಕರಿಗೆ ಕಾದಿದೆಯಾ ನಿರಾಸೆ

ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ಕೋಚ್ ರವಿಶಾಸ್ತ್ರಿ ಹೇಳಿಕೆ ನೋಡಿದರೆ ರೋಹಿತ್ ಮೂರನೇ ಟೆಸ್ಟ್ ಗೂ ಕಮ್ ಬ್ಯಾಕ್ ಮಾಡುವುದು ಅನುಮಾನ.

ಬಹಳ ಸಮಯದ ನಂತರ ಬೋಲ್ಡ್​ ಫೋಟೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ನಾಯಕ ಅಜಿಂಕ್ಯಾ ರೆಹಾನೆ ರೋಹಿತ್ ಕಮ್ ಬ್ಯಾಕ್ ಮಾಡುತ್ತಾರೆ ಎಂದಿದ್ದರು. ಆದರೆ ರವಿಶಾಸ್ತ್ರಿ ಮಾತ್ರ ರೋಹಿತ್ ದೈಹಿಕ ಸ್ಥಿತಿ ನೋಡಿಕೊಂಡು ಅವರ ಆಡಬೇಕೋ ಬೇಡವೋ ಎಂದು ತೀರ್ಮಾನವಾಗಲಿದೆ ಎಂದಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್ ಗೆ ರೋಹಿತ್ ಕಮ್ ಬ್ಯಾಕ್ ಮಾಡುವುದು ಇನ್ನೂ ಪಕ್ಕಾ ಆಗಿಲ್ಲ.

(Visited 3 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *