ಪುನೀತ್ ರಾಜಕುಮಾರ್ ಬ್ಯಾನರ್ ನ ಹೊಸ ಸಿನಿಮಾ

ಪುನೀತ್ ರಾಜಕುಮಾರ್ ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಸಿನಿಮಾಗೆ ಡ್ಯಾನಿಶ್ ಸೇಠ್ ನಾಯಕರಾಗಿದ್ದಾರೆ.

ಜನವರಿ 1 ರಿಂದ ಮತ್ತೇ ಜಿಯೋದಿಂದ ಬೇರೆಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಧ್ವನಿ ಕರೆಗಳನ್ನು ನೀಡಲು ಪ್ರಾರಂಭ

ಈ ಹಿಂದೆ ಪಿಆರ್ ಕೆ ಬ್ಯಾನರ್ ನಲ್ಲಿ ಡ್ಯಾನಿಶ್ ಫ್ರೆಂಚ್ ಬಿರಿಯಾನಿ ಸಿನಿಮಾಗೆ ನಾಯಕರಾಗಿದ್ದರು. ಇದೀಗ ಹೊಸ ಸಿನಿಮಾದ ಟೈಟಲ್ ಒನ್ ಕಟ್ ಟೂ ಕಟ್. ಕೆಲವು ವರ್ಷಗಳ ಮೊದಲು ಸರ್ಕಾರಿ ಶಾಲೆಗಳಿಗೆ ಬಣ್ಣ ಬಣ್ಣದ ಪೇಪರ್ ಕಟ್ ಮಾಡಿ ವಿನ್ಯಾಸ ಮಾಡುವುದು ಹೇಗೆಂದು ಪ್ರಾತ್ಯಕ್ಷಿಕೆ ಕೊಡಲು ಬರುತ್ತಿದ್ದರು. ಅಂತಹ ವ್ಯಕ್ತಿಯ ಅವತಾರದಲ್ಲಿ ಡ್ಯಾನಿಶ್ ಕಾಣಿಸಿಕೊಂಡಿದ್ದಾರೆ. ಇದರ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ. ಫೆಬ್ರವರಿಯಿಂದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

English Version:

Puneeth Rajkumar has announced that he is producing a new movie in his PRK production.

Danish Seth is the hero for this movie. Previously he was the leader of the Danish French Biryani cinema at the PRK banner. Now the title of the new movie is One Cut Two Cut. A few years ago, in government schools there were coming up with demonstrations on how to cut and design colored paper.The Danish appeared in the incarnation of such a person. Its First Look has also been released. Filming is expected to begin by February.

(Visited 120 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *