ಜನವರಿ 1 ರಿಂದ ಮತ್ತೇ ಜಿಯೋದಿಂದ ಬೇರೆಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಧ್ವನಿ ಕರೆಗಳನ್ನು ನೀಡಲು ಪ್ರಾರಂಭ

ಭಾರತದಲ್ಲಿ ಹೊಸ ವರ್ಷದ ಪ್ರಯುಕ್ತವಾಗಿ ಜಿಯೋ ನ್ಯೂ ಇಯರ್ ಆಫರ್ Jio ಜನವರಿ 1 ರಿಂದ ಮತ್ತೇ ಜಿಯೋದಿಂದ ಬೇರೆ ಎಲ್ಲಾ ನೆಟ್ವರ್ಕ್ಗಳಿಗೆ ಉಚಿತ ಧ್ವನಿ ಕರೆಗಳನ್ನು ನೀಡಲು ಪ್ರಾರಂಭಿಸಲಿದೆ. ಅಂದ್ರೆ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಆಫ್-ನೆಟ್ (IUC) ಅಥವಾ ಜಿಯೋ ಅಲ್ಲದ ಜಿಯೋ ಕರೆಗಳಿಗೆ 2021 ರ ಜನವರಿ 1 ರಿಂದ ಶುಲ್ಕ ವಿಧಿಸುವುದನ್ನು ನಿಲ್ಲಿಸುತ್ತದೆ. ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ ಏಕೆಂದರೆ ಟೆಲಿಕಾಂ ರೆಗ್ಯುಲೇಟರಿ … Continue reading ಜನವರಿ 1 ರಿಂದ ಮತ್ತೇ ಜಿಯೋದಿಂದ ಬೇರೆಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಧ್ವನಿ ಕರೆಗಳನ್ನು ನೀಡಲು ಪ್ರಾರಂಭ