DOCUMENTARIES3 Videos

ಗತಕಾಲದ ಚಿತ್ರಮಂದಿರ ಶಾಂತಲಾ ಒಂದು ನೆನಪು

ಅರೇನಹಳ್ಳಿ ಧರ್ಮೇಂದ್ರ ಕುಮಾರ್ 1977 , ಅಣ್ಣಾವ್ರ ಬ್ಲಾಕ್ ಬಸ್ಟರ್ ಚಿತ್ರ ಬಬ್ರುವಾಹನ ಬಿಡುಗಡೆಯಾಗಿತ್ತು… ಜನ ಹುಚ್ಛೆದ್ದು ಹೋಗಿದ್ರು… ಅಣ್ಣಾವ್ರ ದ್ವಿಪಾತ್ರಾಭಿನಯ , ಒಂದನ್ನೊಂದು ಮೀರಿಸುವಂಥ ಹಾಡುಗಳು… ಅಬ್ಬಾ … ಮೈ ರೋಮಾಂಚನ ಆಗೋದೂ ಅಂದ್ರೇನು… ಖುರ್ಚಿ ತುದೀಲಿ ಕೂತು ಪಿಚ್ಚರ್ ನೋಡೋದೂ ಅಂದ್ರೇನು ಅಂತ ಅವತ್ತೇ ನಾನು ನೋಡಿದ್ದು… ಎಂಥಾ ಪ್ರಚಂಡ ರಷ್ಷು ಅಂತೀರಿ… ಕ್ಯೂ ಶಾಂತಲಾ ಥಿಯೇಟರ್ ದಾಟಿ ಡಬಲ್ ರೋಡಿನಿಂದ ಕೆಳಗಿಳಿದು ಹೋಗಿತ್ತು… ಅಷ್ಟು ಜನ ಇದ್ರೂ ಒಂದು ಗಲಾಟೆ ಆಗಲಿ , […]

ಮಕ್ಕಳಿಗೆ ಕನ್ನಡ ಕಲಿಸುವ ಉತ್ತಮ ವಿಧಾನಗಳು | Gururraj Karajagi | Nodumaga

ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧ, ಬೆಂಗಳೂರು, ವಿದೇಶಿ ಕನ್ನಡ ಶಿಕ್ಷಕರಿಗೆ ಕನ್ನಡ ಕಲಿಕೆಯ ಕುರಿತು ಆನ್‌ಲೈನ್ ತರಬೇತಿ-03 | Gururraj Karajagi | Nodumaga ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಿದ್ದ ಆದಿವಾಸಿ ಮಕ್ಕಳಿಗೆ ಕನ್ನಡ ಕಲಿಸಲು ಬೇಕಾದ ಕೆಲವು ಉತ್ತಮ ವಿಧಾನಗಳನ್ನು ಹೇಳಿಕೊಡಲು ನಮ್ಮ ಗುರು ಗಳೆಂದೇ ಪ್ರಸಿದ್ಧರಾಗಿರುವ ಡಾಕ್ಟರ್ ಗುರುರಾಜ ಕರ್ಜಗಿಯವರು ಆಗಮಿಸಿ ಅನಿವಾಸಿ ಭಾರತೀಯರ ಮಕ್ಕಳಿಗೆ ಶಿಕ್ಷಣವನ್ನು ಕನ್ನಡದಲ್ಲಿ ಕೊಡಲುಅಲ್ಲಿನ ಸ್ಥಳೀಯ ಟೀಚರ್ ಗಳನ್ನು ಝೂಮ್ ಮುಖಾಂತರ ಒಂದುಗೂಡಿಸಿ ಅವರಿಗೆ ಮಕ್ಕಳಿಗೆ ಕನ್ನಡ […]

Saalumarada Timmakka | ಸಾಲುಮಾರದ ತಿಮ್ಮಕ್ಕ

ಕರ್ನಾಟಕದ ಸಾಲುಮಾರದ ತಿಮ್ಮಕ್ಕನವರದು ಒಂದು ದಂತಕಥೆ. ಅವರಿಗೆ ಈಗ 107 ವರ್ಷ ವಯಸ್ಸಾಗಿದೆ ಮತ್ತು ಈ ವರ್ಷ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ನೀಡಲಾಯಿತು – ಈ ಸಂದರ್ಭದಲ್ಲಿ ಅವರು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರನ್ನು ಆಶೀರ್ವದಿಸಿದರು. ಎಂ.ಎಸ್.ತಿಮ್ಮಕ್ಕ ಮತ್ತು ಅವರ ಪತಿ ರಾಮನಗರ ಜಿಲ್ಲೆಯ ತಮ್ಮ ಮನೆಯ ಸಮೀಪ ಹೆದ್ದಾರಿಯಲ್ಲಿ ನೂರಾರು ಮರಗಳನ್ನು ನೆಟ್ಟರು. ಈಗ 70 ವರ್ಷ ಹಳೆಯದಾದ ಆ ಮರಗಳು ಬಲವಾಗಿ ನಿಂತಿವೆ. ಎಂ.ಎಸ್. ತಿಮ್ಮಕ್ಕ ಅವರು 2019 ರಲ್ಲಿ ರಸ್ತೆ […]