ಭಜರಂಗಿ 2 Official Teaser Released

ಹ್ಯಾಟ್ರಿಕ್ ಹೀರೊ ಶಿವಣ್ಣ ಬರ್ತ್ ಡೇ ದಿನದಂದು ಭಜರಂಗಿ 2 ಸಿನಿಮಾದ ಟೀಸರ್ ಬಿಡುಗಡೆಮಾಡಲಾಗಿದೆ. ಭಜರಂಗಿಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೊ ಶಿವಣ್ಣ

ಅವರೊಂದಿಗೆ ಭಾವನಾ ಅವರು ನಟಿಸಿದ್ದಾರೆ. ಜಯಣ್ಣ, ಭೋಗೇಂದ್ರ ನಿರ್ಮಾಣದಲ್ಲಿ ಮತ್ತು ನಿರ್ದೇಶಕ ಹರ್ಷ ಅವರ ನಿರ್ದೇಶನದಲ್ಲಿ ಭಜರಂಗಿಸಿನಿಮಾ ಮೂಡಿ ಬರುತ್ತಿದೆ.  ಸಿನಿಮಾಗೆ ಅರ್ಜುನ ಜನ್ಯಅವರು ಸಂಗೀತ 

ಸಂಯೋಜನೆ ಮಾಡಿದ್ದಾರೆ.   ಶಿವಣ್ಣ ಬರ್ತ್ಡೇ ದಿನದಂದು ಭಜರಂಗಿ 2 ಸಿನಿಮಾದ ಟೀಸರ್ ಬಿಡುಗಡೆಮಾಡದ್ದರಿಂದ ಶಿವಣ್ಣರವರ ಅಭಿಮಾನಿಗಳಿಗೆ 

ತುಂಬಾ ಸಂತೋಷವನ್ನು ಉಂಟುಮಾಡಿದ್ದು, ಭಜರಂಗಿಟೀಸರ್ ನೋಡಿ 

ಕಮೆಂಟ್ ಮಾಡುವುದರ ಮೂಲಕ ಹ್ಯಾಟ್ರಿಕ್ ಹೀರೊ ಶಿವಣ್ಣ ಅವರಿಗೆ 

ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

(Visited 94 times, 1 visits today)

You Might Be Interested In