ಶಿವಣ್ಣನ ಆ ಎಂಟ್ರಿ, ಮೈ ಝುಮ್ ಅನ್ನುತ್ತೆ | Duniya Vijay Beautiful Words About Upendra | Salaga Press Meet

ದುನಿಯಾ ವಿಜಿ ನಿರ್ದೇಶಿಸಿ, ನಟಿಸುತ್ತಿರುವ ‘ಸಲಗ’ ಚಿತ್ರದ ಜಬರ್​ದಸ್ತ್ ಟೀಸರ್ ಬಿಡುಗಡೆಯಾಗಿದೆ.
ಯೂಟ್ಯೂಬ್​ನಲ್ಲಿ ‘ಸಲಗ’ ಚಿತ್ರದ ಟೀಸರ್ 24 ಗಂಟೆಯಲ್ಲೇ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ಮೂಲಕ ಧೂಳೆಬ್ಬಿಸಿತ್ತು.

ಟೀಸರ್​ನಲ್ಲಿ ಕೊಕ್ರೋಚ್ ಸುಧಿ, ಅಚ್ಯುತ್ ಕುಮಾರ್, ಡಾಲಿ ಧನಂಜಯ್ ಸೇರಿದಂತೆ ಕೆಲ ಪಾತ್ರಗಳ ಅನಾವರಣವಾಗಿದ್ದು, ಹಾಗೆಯೇ ಚಿತ್ರದಲ್ಲಿ ಲೀಡ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದು ಅವರ ಜೊತೆ ನಾಯಕಿಯಾಗಿ ಸಂಜನಾ ಆನಂದ್ ಬಣ್ಣ ಹಚ್ಚಿದ್ದಾರೆ.

“ಸಲಗ” ಚಿತ್ರದ ಪ್ರೆಸ್ ಮೀಟ್ ಲ್ಲಿ ಉಪೇಂದ್ರ ಅವರು ಭಾಗಿಯಾಗಿದ್ದು, ದುನಿಯಾ ವಿಜಯವರ ನಿರ್ದೇಶನದ ಹಾಗೂ ನಟನೆ ಎರಡನ್ನು ಕುರಿತು ತಮ್ಮ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ. ಈ ವೀಡಿಯೋನ್ನು ಪೂರ್ತಿಯಾಗಿ ನೋಡಿ, ದುನಿಯಾ ವಿಜಯರವರು ಹ್ಯಾಟ್ರಿಕ್ ಹೀರೊ ಶಿವಣ್ಣರವರ ಎಂಟ್ರಿ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳಿ.

(Visited 22024 times, 1 visits today)

Share and Enjoy !

You Might Be Interested In