ಮಕ್ಕಳಿಗೆ ಕನ್ನಡ ಕಲಿಸುವ ಉತ್ತಮ ವಿಧಾನಗಳು | Gururraj Karajagi | Nodumaga

ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧ, ಬೆಂಗಳೂರು, ವಿದೇಶಿ ಕನ್ನಡ ಶಿಕ್ಷಕರಿಗೆ ಕನ್ನಡ ಕಲಿಕೆಯ ಕುರಿತು ಆನ್‌ಲೈನ್ ತರಬೇತಿ-03 | Gururraj Karajagi | Nodumaga

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಿದ್ದ ಆದಿವಾಸಿ ಮಕ್ಕಳಿಗೆ ಕನ್ನಡ ಕಲಿಸಲು ಬೇಕಾದ ಕೆಲವು ಉತ್ತಮ ವಿಧಾನಗಳನ್ನು ಹೇಳಿಕೊಡಲು ನಮ್ಮ ಗುರು ಗಳೆಂದೇ ಪ್ರಸಿದ್ಧರಾಗಿರುವ ಡಾಕ್ಟರ್ ಗುರುರಾಜ ಕರ್ಜಗಿಯವರು ಆಗಮಿಸಿ ಅನಿವಾಸಿ ಭಾರತೀಯರ ಮಕ್ಕಳಿಗೆ ಶಿಕ್ಷಣವನ್ನು ಕನ್ನಡದಲ್ಲಿ ಕೊಡಲುಅಲ್ಲಿನ ಸ್ಥಳೀಯ ಟೀಚರ್ ಗಳನ್ನು ಝೂಮ್ ಮುಖಾಂತರ ಒಂದುಗೂಡಿಸಿ ಅವರಿಗೆ ಮಕ್ಕಳಿಗೆ ಕನ್ನಡ ಹೇಳಿಕೊಡುವ ಬಗ್ಗೆ ಅರಿವು ಮೂಡಿಸಲಾಯಿತು

#GururrajKarajagi #kannada #teach_kannada

(Visited 40 times, 1 visits today)

You Might Be Interested In