ಕೊರೊನಾ ಬಗೆಗಿನ ಗೊಂದಲಗಳಿಗೆ ಇಲ್ಲಿದೆ ಉತ್ತರ..!|Corona Effect| Do’s and Don’ts| Dr.V.Ravi| NIMHANS|

ಕೊರೊನಾ ಬಗೆಗಿನ ಗೊಂದಲಗಳಿಗೆ ಇಲ್ಲಿದೆ ಉತ್ತರ..!

ನಮಗೆಲ್ಲಾ ತಿಳಿದ ಹಾಗೆ ಕೋರೊನಾ ಸಂಪೂರ್ಣ ವಿಶ್ವವನ್ನು ಆವರಿಸಿಕೊಂಡಿದೆ. ದಿನದಿಂದ ದಿನಕ್ಕೆ ಕೋರೊನಾ ಸೊಂಕಿತರ ಸಂಖ್ಯೆ ಹೆಚ್ಚತ್ತಲೇ ಇದೆ. ಇದರಿಂದ ಜನ ತುಂಬಾ ಭಯಬೀತಗೊಂಡಿದ್ದಾರೆ. ಜನರಲ್ಲಿ ಕೋರೊನಾ ಸಂಬಂಧಿಸಿ ತುಂಬಾ ಪ್ರಶ್ನೆಗಳಿವೆ. ಅವುಗಳಿಗೆ ನಿಖರವಾದ ಉತ್ತರ ಅವರಿಗೆ ದೊರುಕುತ್ತಿಲ್ಲ. ಯಾರೋ ಹೇಳಿದ್ದನ್ನು ಜನ ನಂಬಿ ಕೋರೊನಾದ ಬಗ್ಗೆ ಹೆದರುತ್ತಿದ್ದಾರೆ.

 

ಆದ್ದರಿಂದ, ಜನರಲ್ಲಿ ಮನದಲ್ಲಿ ಕೋರೊನಾದ ಬಗ್ಗೆ ಮೂಡುತ್ತಿರುವ ಪ್ರಶ್ನೇಗಳಿಗೆ ಡಾ. ವಿ. ರವಿ ಮುಖ್ಯಸ್ಥರು, ನ್ಯೂರಾಲಜಿ ವಿಭಾಗ, ಇವರು ಉತ್ತರ ಕೊಟ್ಟಿದ್ದಾರೆ. ಡಾ. ವಿ. ರವಿಯವರು, ಕೋರೊನಾ ಸೊಂಕು ಹೇಗೆ ಹರಡುತ್ತದೆ, ಯಾವುದರಿಂದ ಹರಡುತ್ತದೆ, ಹೇಗೆ ತಡೆಗಟ್ಟುವುದು ಹೇಗೆ ಕೋರೊನಾದಿಂದ ಜಾಗೃತೆಯಿಂದ ಇರಬೇಕು ಎಂದು ಸಂಪೂರ್ಣವಾಗಿ ತಿಳಿಸಿದ್ದಾರೆ. ಹಚ್ಚಿನ ಮಾಹಿತಿಗಾಗಿ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

(Visited 254 times, 1 visits today)

You Might Be Interested In