ಓಂ ಚಿತ್ರದ ಯಶಸ್ಸು ಉಪೇಂದ್ರಗೆ ಕೊಡಬೇಕು | Om 25 Years Anniversary Celebration | Shivarajkumar

25 ವರ್ಷಗಳ ಹಿಂದೆ ಪ್ರೀತಿ, ಪ್ರೇಮ ಮತ್ತು ಕೌಟುಂಬಿಕ ಸಿನಿಮಾಗಳೇ ಇದ್ದವು. ಆದರೆ ಅವುಗಳೆಲ್ಲದುರೆ ನಡುವೆ, ಉಪೇಂದ್ರ ಅವರು ಪ್ರೀತಿ ಮತ್ತುರೌಡಿಸಂ ಆಧರಿಸಿ “ಓಂ” ಚಿತ್ರ ಬಿನ್ನವಾಗಿ ನಿರ್ದೆಶಿಸಿದ್ದಾರೆ. ಈ ಸಿನಿಮಾ ಬಾಕ್ಸಫಿಸ್ ನಲ್ಲಿ ಧೂಳೆಬ್ಬಿಸಿತು. “ಓಂ” ಅನ್ನು ನೀವು ಎವರಗ್ರೀನ ಸಿನಿಮಾ ಎಂದೇ ಕರೆಯಬಹುದು. ಏಕೆಂದರೆ, ಇಂದಿಗೂ ಈ ಸಿನಿಮಾ ಥಿಯಟರಗಳಲ್ಲಿ ರೀಲಿಸ್ ಆದರೆ, ಆ ಥಿಯಟರ ಪ ಫುಲ್ ಹೌಸ ಆಗುತ್ತದೆ. ಅಷ್ಟರ ಮಟ್ಟಿಗೆ “ಓಂ” ಚಿತ್ರವು ಎಲ್ಲ ಪ್ರೆಕ್ಷಕರ ಮನವೊಲಿಸಿದೆ. ಇದನ್ನೇಲ್ಲ ಈವಾಗ ಹೇಳಲು ಕಾರಣವೇನೆಂದರೆ “ಓಂ” ಚಿತ್ರ ಇಂದಿಗೆ ಬಿಡುಗಡೆಯಾಗಿ 25 ವರ್ಷಗಳಾಯಿತು. 

ದಿಗ್ವಿಜಯ ಸಂದರ್ಶನವೊಂದರಲ್ಲಿ “ಓಂ” ಚಿತ್ರದ ಯಶ ಸ್ಸಿನ ಬಗ್ಗೆ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ ಅವರನ್ನು ಕೇಳಿದಾಗ, ಶಿವಣ್ಣರವರ ಉತ್ತರ ಏನಾಗಿತ್ತು ಎಂದು ತಿಳಿಯಲು ಸಂದರ್ಶನದ 

ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ

 

(Visited 49 times, 1 visits today)

You Might Be Interested In