ಓಂ ಚಿತ್ರಕ್ಕೆ 25 ವರ್ಷದ ಸಂಭ್ರಮ | Shiva Rajkumar and Upendra Live | Shivanna | Updendra | Nodumaga

25 ವರ್ಷಗಳ ಹಿಂದೆ ಪ್ರೀತಿ, ಪ್ರೇಮ ಮತ್ತು ಕೌಟುಂಬಿಕ ಸಿನಿಮಾಗಳೇ ಇದ್ದವು. ಆದರೆ ಅವುಗಳೆಲ್ಲದುರೆ ನಡುವೆ, ಉಪೇಂದ್ರ ಅವರು ಪ್ರೀತಿ ಮತ್ತುರೌಡಿಸಂ ಆಧರಿಸಿ “ಓಂ” ಚಿತ್ರ ಬಿನ್ನವಾಗಿ ನಿರ್ದೆಶಿಸಿದ್ದಾರೆ. ಈ ಸಿನಿಮಾ ಬಾಕ್ಸಫಿಸ್ ನಲ್ಲಿ ಧೂಳೆಬ್ಬಿಸಿತು. “ಓಂ” ಅನ್ನು ನೀವು ಎವರಗ್ರೀನ ಸಿನಿಮಾ ಎಂದೇ ಕರೆಯಬಹುದು. ಏಕೆಂದರೆ, ಇಂದಿಗೂ ಈ ಸಿನಿಮಾ ಥಿಯಟರಗಳಲ್ಲಿ ರೀಲಿಸ್ ಆದರೆ, ಆ ಥಿಯಟರ ಪ ಫುಲ್ ಹೌಸ ಆಗುತ್ತದೆ. ಅಷ್ಟರ ಮಟ್ಟಿಗೆ “ಓಂ” ಚಿತ್ರವು ಎಲ್ಲ ಪ್ರೆಕ್ಷಕರ ಮನವೊಲಿಸಿದೆ. ಇದನ್ನೇಲ್ಲ ಈವಾಗ ಹೇಳಲು ಕಾರಣವೇನೆಂದರೆ “ಓಂ” ಚಿತ್ರ ಇಂದಿಗೆ ಬಿಡುಗಡೆಯಾಗಿ 25 ವರ್ಷಗಳಾಯಿತು. ಇಂದು ಎಲ್ಲರು “ಓಂ” ಚಿತ್ರದ ೨೫ ವರ್ಷದ ಸಂಬ್ರಮದಲ್ಲಿದ್ದಾರೆ. ಇಲ್ಲಿದೆ ಆ ಸಂಬ್ರಮಾಚರಣೆಯ ಒಂದು ವೀಡಿಯೋ ತುಣುಕು.

(Visited 31 times, 1 visits today)

Share and Enjoy !

You Might Be Interested In